ಶ್ರೀ ಮಾಣಿಕಪ್ರಭುಗಳ ಬಾಲ್ಯವು ಬಸವಕಲ್ಯಾಣದಲ್ಲಿ ಕಳೆಯಿತು. ಇಲ್ಲಿ ಅನೇಕ ಪವಾಡಗಳ ಮುಖಾಂತರ ಪ್ರಭುಗಳು ತಮ್ಮ ಭಕ್ತರ ಶ್ರದ್ಧೆಗೆ ಒಲಿದು ಅವರನ್ನು ಆಶೀರ್ವದಿಸಿದರು. ಪ್ರಭುಗಳ ಕಲ್ಯಾಣ ವಾಸ್ತವ್ಯದಲ್ಲಿ ಜರುಗಿದ ಪವಾಡಗಳಲ್ಲಿ ಕಾಳಂಭಟ್ಟನ ಕಥೆ ಮುಖ್ಯವಾದದ್ದು. ಮೂಲತಃ ಕಲಬುರಗಿಯ ನಿವಾಸಿಯಾದ ಮೆಲಗಿರಿ ಭಟ್ಟನು ಕಪ್ಪು...

read more